ಸಿರ್ಸಿ ಕರ್ನಾಟಕ ರಾಜ್ಯದ ಒಂದು ಶೈಕ್ಷಣಿಕ ಜಿಲ್ಲೆಯಾಗಿದೆ, 01 ಅಕ್ಟೋಬರ್ 2009 ರಂದು ಉತ್ತರ ಕನ್ನಡ ಕಂದಾಯ ಜಿಲ್ಲೆಯ ಸಿರ್ಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ, ದಾಂಡೇಲಿ, ಜೊಯಿಡಾ, ಹಳಿಯಾಳ ತಾಲೂಕುಗಳನ್ನು ಸೇರಿಸಿ ಶೈಕ್ಷಣಿಕ ಜಿಲ್ಲೆಯನ್ನು ರಚಿಸಲಾಗಿದೆ. == ಇವನ್ನೂ ನೋಡಿ == ಸಿರ್ಸಿ ಸಿರ್ಸಿ ತಾಲೂಕು ಪರಿಸರ ವಿಜ್ಞಾನ ವಿಶ್ವವಿದ್ಯಾಲಯ ಸಿರ್ಸಿ == ಉಲ್ಲೇಖಗಳು ==